facon de parler ಹಾಸಾಙ್‍ ಡಿ ಫಾರ್ಲೇ
ನಾಮವಾಚಕ
French
  1. ವಾಗ್ಧೋರಣೆ; ವಾಕ್‍ಸರಣಿ; ವಾಕ್‍ಶೈಲಿ; ಮಾತನಾಡುವ ರೀತಿ, ಧೋರಣೆ.
  2. ಕೇವಲ ಪದಗಳ ಗುಂಪು ಯಾ ಸೂತ್ರ.